Saturday, July 2, 2022

Latest Posts

ಕಪ್ಪು ನೆಲದ ಮೇಲೆ ಲಿಂಬು ರಸ ಬಿದ್ದು ಕಲೆ ಆಗಿದ್ಯಾ? ಹಾಗಿದ್ರೆ ಈ ಟಿಪ್ ಟ್ರೈ ಮಾಡಿ…

  • ಕಿಚನ್ TIP:

    ಕಪ್ಪು ಅಥವಾ ಕೆಂಪು ನೆಲದ ಮೇಲೆ ಲಿಂಬು ರಸ ಬಿದ್ದರೆ ಕಲೆಯಾಗುತ್ತದೆ. ಆ ಕಲೆ ಹೋಗಲಾಡಿಸಬೇಕೆಂದರೆ ಕಲೆ ಆದ ಜಾಗದಲ್ಲಿ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಅರ್ಧ ದಿನ ಬಿಡಿ. ಕಲೆ ಹೋಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss