ಹೊಸದಿಗಂತ ಆನ್ಲೈನ್ ಡೆಸ್ಕ್:
ನಟ ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.
ಆದರೆ ಯೂಟ್ಯೂಬ್ನಲ್ಲಿ ಬಂದ ವಿಡಿಯೋ ಒಂದರಲ್ಲಿ ಮೇಘನಾ ಎರಡನೇ ಮದುವೆ ಆಗುವ ಬಗ್ಗೆ ಹೇಳಿದ್ದಾರೆ ಎನ್ನುವ ಮಾಹಿತಿ ಇದೆ.
ಈ ವಿಡಿಯೋ ನೋಡಿ ಬಿಗ್ಬಾಸ್ ವಿನ್ನರ್ ಪ್ರಥಮ್ ಸಿಟ್ಟಿಗೆದ್ದು ಮಾತನಾಡಿದ್ದಾರೆ.
ನಾನ್ ನೋಡಿದ್ರೂ ಇಗ್ನೋರ್ ಮಾಡೋಣ ಅಂತಿದ್ದೆ. ಆದರೆ ಒಂದೇ ದಿನದಲ್ಲಿ 2.70 ಲಕ್ಷ ವ್ಯೂಸ್ ಆಗಿದೆ. ದುಡ್ಡಿಗಾಗಿ ಈ ಮಟ್ಟಕ್ಕೆ ಯೂಟ್ಯೂಬ್ ಚಾನೆಲ್ಗಳು ಇಳಿಯೋದನ್ನು ನೋಡೋಕಾಗಲ್ಲ. ಕಾನೂನಾತ್ಮಕವಾಗಿ ಈ ವಿಷಯ ನೋಡಬೇಕು. ಮೇಘನಾ ರಾಜ್ ಅವರೆ ಈ ಚಾನೆಲ್ನ್ನು ಕಾನೂನಾತ್ಮಕವಾಗಿ ಡಿಲೀಟ್ ಮಾಡಿಸಿ. ಜನ ಎಚ್ಚೆತ್ತುಕೊಳ್ಳುವ ಹಾಗೆ ಮಾಡಿ ಎಂದು ಹೇಳಿದ್ದಾರೆ.
ನಾನ್ ನೋಡಿದ್ರೂ ignore ಮಾಡೋಣ ಅಂತಿದ್ದೆ!!
But just one DAy ಲಿ 2.70 lakh views ಆಗಿದೆ!!
Views ಆಗ್ಲಿ,#ದುಡ್ಡಾಗ್ಲಿ ಅಂತ ಈ ಮಟ್ಟಕ್ಕೆ ಈ youtube channel ಇಳಿದಾಗ ಸ್ವಲ್ಪ ಕಾನೂನಾತ್ಮಕವಗಿ ನೋಡಬೇಕಗುತ್ತದೆ!@meghanasraj ಇಂತಹ ಒಂದುchannel ನ ನೀವು ಕಾನೂನಾತ್ಮಕವಗಿ delete ಮಾಡ್ಸಿದ್ರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ತರೆ! pic.twitter.com/mJUSH5Nxrb— Olle Hudga Pratham (@OPratham) September 14, 2021