‘ಸೂರ್ಯ’ ಪ್ರತಾಪಕ್ಕೆ ಹೆದರಿತೇ ಪಾಕ್? ಆಡದೆಯೇ ಭಾರತಕ್ಕೆ ಸಿಗಲಿದೆಯೇ 2 ಅಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ಜ್ವರ ಏರುತ್ತಿರುವ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನವೊಂದು ಸೃಷ್ಟಿಯಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಟೂರ್ನಿಯ ಮಹತ್ವದ ಪಂದ್ಯದಲ್ಲಿ (ಫೆಬ್ರವರಿ 15) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಬೇಕಿತ್ತು. ಆದರೆ, ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಅನಿರೀಕ್ಷಿತವಾಗಿ ಈ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದೆ. ವಿಶ್ವಕಪ್‌ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವುದನ್ನು ವಿರೋಧಿಸಿ ಪಾಕಿಸ್ತಾನ ಈ ನಿರ್ಧಾರಕ್ಕೆ ಬಂದಿದೆ. ಬಾಂಗ್ಲಾ ಪರ ನಿಲುವು ತಳೆದಿರುವ ಪಾಕ್, ಭಾರತದ ವಿರುದ್ಧ ಕಣಕ್ಕಿಳಿಯದಿರಲು ನಿರ್ಧರಿಸಿದೆ. … Continue reading ‘ಸೂರ್ಯ’ ಪ್ರತಾಪಕ್ಕೆ ಹೆದರಿತೇ ಪಾಕ್? ಆಡದೆಯೇ ಭಾರತಕ್ಕೆ ಸಿಗಲಿದೆಯೇ 2 ಅಂಕ!