‘ವಿಶ್ವಗುರು’ ಆಗುತ್ತಿರುವುದು ಮಾಲಿನ್ಯದಲ್ಲೇನಾ?: ದೆಹಲಿಯ ವಿಷಗಾಳಿ ಬಗ್ಗೆ ಖರ್ಗೆ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತವು ಮಾಲಿನ್ಯ ನಿಯಂತ್ರಣದಲ್ಲಿ ವಿಶ್ವಕ್ಕೆ ಮಾದರಿಯಾಗುವ ಬದಲು, ವಾಯುಮಾಲಿನ್ಯದಲ್ಲೇ ‘ವಿಶ್ವಗುರು’ ಆಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಶುದ್ಧ ಗಾಳಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಸರ್ಕಾರ ನೀಡುವ ಸೌಲಭ್ಯವಲ್ಲ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 36 ಕೇಂದ್ರಗಳಲ್ಲಿ PM2.5 ಮಾಹಿತಿ ನಾಪತ್ತೆ? ದೆಹಲಿಯ … Continue reading ‘ವಿಶ್ವಗುರು’ ಆಗುತ್ತಿರುವುದು ಮಾಲಿನ್ಯದಲ್ಲೇನಾ?: ದೆಹಲಿಯ ವಿಷಗಾಳಿ ಬಗ್ಗೆ ಖರ್ಗೆ ಕಿಡಿ