ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುಬೈನಲ್ಲಿದ್ದಾರಾ ಸಲ್ಮಾನ್ ಖಾನ್‌ ಹೆಂಡತಿ, ಮಗಳು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಸಲ್ಮಾನ್ ಖಾನ್‌ಗೆ ಮೀಸಲು.
55  ವರ್ಷ ಆದ್ರೂ ದಾಂಪತ್ಯಕ್ಕೆ ಕಾಲಿಡದ ಸಲ್ಲು ಬಗ್ಗೆ ಹೊಸ ರೂಮರ್ ಹುಟ್ಟಿಕೊಂಡಿದೆ.
‘ಸಲ್ಮಾನ್ ಖಾನ್‌ಗೆ ಈಗಾಗಲೇ ಮದುವೆಯಾಗಿದೆ. ದುಬೈನಲ್ಲಿ ಹೆಂಡತಿ ನೂರ್ ಇದ್ದಾರೆ. 17 ವರ್ಷದ ಮಗಳು ಇದ್ದಾಳೆ ‘ ಎಂದು ನೆಟ್ಟಿಗನೊಬ್ಬ ಹೇಳಿದ್ದಾನೆ.
ಶೋ ಒಂದರಲ್ಲಿ ಸ್ಟಾರ‍್ಸ್ ಬಗ್ಗೆ ಇರುವ ರೂಮರ‍್ಸ್ ಹೇಳುತ್ತಾ ಈ ರೂಮರ್ ಬಗ್ಗೆಯೂ ಹೇಳಿದ್ದಾರೆ. ಇದಕ್ಕೆ ಸಲ್ಮಾನ್ ರಿಯಾಕ್ಟ್ ಮಾಡಿದ್ದು, ‘ಇದೆಲ್ಲಾ ಶುದ್ಧ ಸುಳ್ಳು. ಮದುವೆಯಾದರೆ ಜಗತ್ತಿಗೆ ಹೇಳುತ್ತೇನೆ. ಇಂಥವರಿಗೆಲ್ಲ ಉತ್ತರ ಕೊಡೋದಿಲ್ಲ. ನಾನು ಒಂಬತ್ತು ವರ್ಷದವನಿಂದಲೂ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲೇ ಇದ್ದೇನೆ’ ಎಂದು ಸಲ್ಲು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss