ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆ ತಪ್ಪಾ?

ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆ ತಪ್ಪು ಎನ್ನಲಾಗುತ್ತದೆ. ಈ ಸಮಯದಲ್ಲಿ ಮಾನಸಿಕವಾಗಿ, ದೈಹಿಕವಾಗಿ ಮಹಿಳೆ ಕುಂದಿರುತ್ತಾಳೆ ಎನ್ನಲಾಗುತ್ತದೆ. ಆದರೆ ಇದು ನಿಜವೇ? ಈ ಸಮಯದಲ್ಲಿ ಲೈಂಗಿಕ ಕ್ರಿಯೆ ತಪ್ಪಾ?

ಖಂಡಿತಾ ಇಲ್ಲ ಎನ್ನುತ್ತವೆ ಹಲವು ವರದಿಗಳು. ಪಿರಿಯಡ್ಸ್ ಸಮಯದಲ್ಲಿ ಲೈಂಗಿಕ ಕ್ರಿಯೆ ಸಂಗಾತಿಗಳ ನಡುವಿನ ವಿಚಾರವಾಗಿದೆ. ಪಿರಿಯಡ್ಸ್ ಎಲ್ಲರಿಗೂ ಒಂದೇ ರೀತಿ ಸಮಸ್ಯೆ ತರುವುದಿಲ್ಲ. ಆದರೆ ಸುರಕ್ಷತೆಯಿಲ್ಲದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಲೈಂಗಿಕ ಸಂಪರ್ಕದಿಂದ ಹರಡುವ ಕಾಯಿಲೆಗಳು ಬರುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!