TRENDING VIDEO| ವಾವ್ ಅದ್ಭುತ: ​ಸ್ಕಿಪ್ ಮಾಡದೆ ಈ ವಿಡಿಯೋ ನೋಡಿ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾವ್ ಅದ್ಭುತ..ವಿಡಿಯೋವನ್ನು ಸ್ಕಿಪ್ ಮಾಡದೆ ನೋಡಿ, ಕಾಡಿನಲ್ಲಿ ಇದ್ದಂತೆ’ಭಾಸವಾಗುತ್ತದೆ ಎಂದು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ವಿನೂತನ ಫೋಟೋ, ವೀಡಿಯೋ ಪೋಸ್ಟ್ ಮಾಡುವ ಆನಂದ್ ಮಹೇಂದ್ರ ಮತ್ತೊಂದು ಅದ್ಭುತ ವಿಡಿಯೋ ಶೇರ್ ಮಾಡಿದ್ದಾರೆ.ಈ ವಿಡಿಯೋ ಈ ಜಗತ್ತಿನ ಹಲವು ಅದ್ಭುತ ಕಲೆಗಳ ಪ್ರತಿನಿಧಿಯಾಗಿದೆ. ಕಲಾವಿದರು ನಮ್ಮ ಕಣ್ಣನ್ನು ನಾವೇ ನಂಬಲಾರದಷ್ಟು ಬೇರೆ ಲೋಕಕ್ಕೆ ಕೊಂಡೊಯ್ದಿದ್ದಾರೆ.

ದೇಹದ ಮೇಲೆ ಪ್ರಾಣಿಗಳ ಆಕಾರವನ್ನು ಚಿತ್ರಿಸುವುದು ಸಾಮಾನ್ಯವಲ್ಲ. ಟ್ಯಾಲೆಂಟ್ ಹಂಟ್ ಕಾರ್ಯಕ್ರಮದ ಅಂಗವಾಗಿ, ಆನಂದ್ ಮಹೇಂದ್ರ ಮತ್ತೊಮ್ಮೆ ಕಲಾವಿದರು ಪ್ರದರ್ಶಿಸಿದ ಈ ಸಾಹಸಗಳನ್ನು ಹೊಗಳಿದರು. “ಅದ್ಭುತ ಅದ್ಭುತ..ಕಾಡಿನಲ್ಲಿರುವಂತಿದೆ ಕೊನೆಯವರೆಗೂ ನಿರೀಕ್ಷಿಸಿ” ಎಂದು ಆನಂದ್ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ. ಒಬ್ಬ ಕಲಾವಿದನ ಪ್ರತಿಭೆ ಮಾತ್ರವಲ್ಲ, ಅದ್ಭುತ ಅತ್ಯದ್ಭುತ. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!