Kitchen tips | ನೀವು ಬಳಸೋ ಜೀರಿಗೆ ಅಸಲಿಯೋ? ನಕಲಿಯೋ?: ಒಂದೇ ನಿಮಿಷದಲ್ಲಿ ಪತ್ತೆ ಮಾಡಿ!

ಅಡುಗೆಯಲ್ಲಿ ಒಂದಿಷ್ಟು ಜೀರಿಗೆ ಹಾಕಿದರೆ ಸಾಕು, ಆಹಾರಕ್ಕೆ ಅತೀ ವಿಶೇಷವಾದ ರುಚಿ ಮತ್ತು ಸುವಾಸನೆ ಬರುತ್ತೆ. ಜೀರಿಗೆ ಕೇವಲ ರುಚಿಗಾಗಿ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು, ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹ ಬಹಳ ಉಪಯುಕ್ತ. ಆದರೆ ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಜೀರಿಗೆ ಹೆಚ್ಚಾಗಿ ದೊರೆಯುತ್ತಿರುವುದು ಆತಂಕಕಾರಿ ವಿಷಯ. ಇವುಗಳಲ್ಲಿ ಹುಲ್ಲಿನ ಬೀಜ, ಮರದ ಪುಡಿ, ಬಣ್ಣ ಹಚ್ಚಿದ ಕಾಳುಗಳನ್ನು ಬೆರೆಸಿ ಅಸಲಿಯಂತೆ ಮಾರಾಟ ಮಾಡಲಾಗುತ್ತದೆ. ದಿನವೂ ಅದನ್ನೇ … Continue reading Kitchen tips | ನೀವು ಬಳಸೋ ಜೀರಿಗೆ ಅಸಲಿಯೋ? ನಕಲಿಯೋ?: ಒಂದೇ ನಿಮಿಷದಲ್ಲಿ ಪತ್ತೆ ಮಾಡಿ!