ದೇಶದ ಗಂಭೀರ ಸಮಸ್ಯೆಕ್ಕಿಂತ ಸಮೋಸಾಗಳ ಕುರಿತ ಚರ್ಚೆ ಮುಖ್ಯವೇ?: ರಾಘವ್ ಚಡ್ಡಾ ವಿರುದ್ಧ ಗುಡುಗಿದ ಆಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಷ್ಟ್ರ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷದ ನಡೆ ಭಾರೀ ಸದ್ದು ಮಾಡುತ್ತಿದ್ದು, ರಾಜ್ಯಸಭಾ ಉಪ ನಾಯಕ ಸ್ಥಾನದಿಂದ ಕೆಳಗಿಸಿದ ಪಕ್ಷದ ವಿರುದ್ಧ ಸಂಸದ ರಾಘವ್ ಚಡ್ಡಾ ಗುಡುಗಿದ್ದು, ಇದರ ಬೆನ್ನಲ್ಲೇ ಸಂಘರ್ಷ ತಾರಕಕ್ಕೇರಿದೆ. ರಾಘವ್ ಚಡ್ಡಾ ವಿಡಿಯೋ ಸಂದೇಶ ಮೂಲಕ ಪಕ್ಷದ ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದು, ಇದಕ್ಕೆ ತಿರುಗೇಟು ನೀಡಿದ ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಂಡಾ,ಛಡ್ಡಾ, ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ. ಅವರಿಗೆ ದೇಶದ ನಿಜವಾದ ಸಮಸ್ಯೆಗಳನ್ನು ಎತ್ತಿ ಹಿಡಿಯಲು … Continue reading ದೇಶದ ಗಂಭೀರ ಸಮಸ್ಯೆಕ್ಕಿಂತ ಸಮೋಸಾಗಳ ಕುರಿತ ಚರ್ಚೆ ಮುಖ್ಯವೇ?: ರಾಘವ್ ಚಡ್ಡಾ ವಿರುದ್ಧ ಗುಡುಗಿದ ಆಪ್!