ಬಿಸಿಲು ಅಂತ ಮನೇಲೇ ಕೂರೋಕಾಗತ್ಯೆ? ಬೆಂಗಳೂರಿನ ಈ ತಂಪಾದ ತಾಣಗಳಲ್ಲಿ ಎಂಜಾಯ್ ಮಾಡಿ

ಬೇಸಿಗೆಯ ರಜೆ ಶುರುವಾಗಿದೆ! ದಿನನಿತ್ಯದ ಜಂಜಾಟದಿಂದ ವಿರಾಮ ಪಡೆದು, ನಿಮಗಿಷ್ಟವಾದ ರೀತಿಯಲ್ಲಿ ಈ ರಜೆಯನ್ನು ಕಳೆಯಲು ಇದು ಸರಿಯಾದ ಸಮಯ. ಭಾರತದ ನೆಚ್ಚಿನ ಮನರಂಜನಾ ತಾಣ BookMyShow, ಈ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮಗಳ ಪಟ್ಟಿಯನ್ನು ನಿಮಗಾಗಿ ಸಿದ್ಧಪಡಿಸಿದೆ. ವಂಡರ್ಲಾ ಅಮಿಜ್‌ಮೆಂಟ್ ಪಾರ್ಕ್, ಬೆಂಗಳೂರುಇದು ಅತ್ಯಂತ ರೋಮಾಂಚಕ ರೈಡ್‌ಗಳು ಮತ್ತು ಕುಟುಂಬ ಸಮೇತ ಆನಂದಿಸಬಹುದಾದ ಪ್ರಸಿದ್ಧ ತಾಣವಾಗಿದೆ. ಇಲ್ಲಿ ಹೈ-ಎನರ್ಜಿ ರೋಲರ್ ಕೋಸ್ಟರ್‌ಗಳಿಂದ ಹಿಡಿದು ತಂಪಾದ ವಾಟರ್ ರೈಡ್‌ಗಳವರೆಗೆ ವೈವಿಧ್ಯಮಯ … Continue reading ಬಿಸಿಲು ಅಂತ ಮನೇಲೇ ಕೂರೋಕಾಗತ್ಯೆ? ಬೆಂಗಳೂರಿನ ಈ ತಂಪಾದ ತಾಣಗಳಲ್ಲಿ ಎಂಜಾಯ್ ಮಾಡಿ