ಕೆಲಸದ ಒತ್ತಡ ಜಾಸ್ತಿಯಾಗಿದ್ಯಾ? ಜಸ್ಟ್‌ 5 ನಿಮಿಷ ಸಾಕು… ನಿಮ್ಮ ಟೆನ್ಶನ್‌ ಮಂಗಮಾಯ!

ಕೆಲಸ..ಕೆಲಸ…ಕೆಲಸದ ಒತ್ತಡ… ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ನಿರಂತರ ಕೆಲಸ, ಡೆಡ್‌ಲೈನ್‌, ಮೊಬೈಲ್‌ ಬಳಸೋದು ಮತ್ತು ಮಾನಸಿಕ ಒತ್ತಡದಿಂದ ದೇಹ ಹಾಗೂ ಮನಸ್ಸು ದಣಿಯಲು ಕೆಲವೇ ಹೊತ್ತು ಸಾಕು. ಆದರೆ ಕೇವಲ ಐದು ನಿಮಿಷಗಳನ್ನು ನಿಮಗಾಗಿ ಮೀಸಲಿಟ್ಟರೆ ಒತ್ತಡವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಅನ್ನೋದು ನಿಮಗೆ ಗೊತ್ತಾ? ಆಳವಾದ ಉಸಿರಾಟದಿಂದ ಮನಸ್ಸಿಗೆ ನೆಮ್ಮದಿ ಕೆಲಸದ ಮಧ್ಯೆ ಐದು ನಿಮಿಷ ಕಣ್ಣು ಮುಚ್ಚಿ ನಿಧಾನವಾಗಿ ಆಳವಾಗಿ ಉಸಿರಾಡಿ. ನಾಲ್ಕು ಸೆಕೆಂಡ್‌ ಉಸಿರು ಎಳೆದು, ನಾಲ್ಕು ಸೆಕೆಂಡ್‌ ಹಿಡಿದು, … Continue reading ಕೆಲಸದ ಒತ್ತಡ ಜಾಸ್ತಿಯಾಗಿದ್ಯಾ? ಜಸ್ಟ್‌ 5 ನಿಮಿಷ ಸಾಕು… ನಿಮ್ಮ ಟೆನ್ಶನ್‌ ಮಂಗಮಾಯ!