spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೊಡ್ಡವರ ಕಾಲಿಗೆ ನಮಸ್ಕರಿಸುವುದರ ಹಿಂದೆ ವೈಜ್ಞಾನಿಕ ಕಾರಣ ಇದೆಯಾ?

- Advertisement -Nitte

ಹಿಂದೂ ಸಂಪ್ರದಾಯದಲ್ಲಿ ದೊಡ್ಡವರ ಕಾಲು ಮುಟ್ಟಿ ನಮಸ್ಕರಿಸುವ ಪದ್ಧತಿ ಇದೆ. ಕೆಲವು ಸಾಂಪ್ರದಾಯಿಕ ಕುಟುಂಬಗಳಲ್ಲಿ ಪ್ರತಿದಿನ ಎಲ್ಲಾದರೂ ಹೊರಡುವ ಮುನ್ನ ಕಾಲಿಗೆ ಬಿದ್ದು ಹೋಗುತ್ತಾರೆ. ಇದರಿಂದ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಜನರದ್ದು. ಇದರಿಂದ ವೈಜ್ಞಾನಿಕವಾದ ಲಾಭ ಇದೆಯಾ?

ಸೈನ್ಸ್ ಎನರ್ಜಿಯಲ್ಲಿ ನಂಬಿಕೆ ಇಡುತ್ತದೆ. ಪ್ರತಿ ಮನುಷ್ಯನಲ್ಲಿಯೂ ಒಂದೊಂದು ಎನರ್ಜಿ ಇರುತ್ತದೆ. ದೊಡ್ಡವರ ಕಾಲಿನ ತುದಿಯನ್ನು ನಮ್ಮ ಕೈಯಿಂದ ಮುಟ್ಟಿದಾಗ ಅವರ ದೇಹದ ಎನರ್ಜಿ ನಮ್ಮ ದೇಹಕ್ಕೆ ವರ್ಗಾವಣೆಯಾಗುತ್ತದೆ. ಒಳ್ಳೆಯದಾಗಲಿ ಎಂದು ದೊಡ್ಡವರು ಹರಸುವ ಕಾರಣ ಅದು ಪಾಸಿಟಿವ್ ಎನರ್ಜಿ ಆಗಿರುತ್ತದೆ. ಇದರಿಂದ ಒಳಿತಾಗುತ್ತದೆ ಎನ್ನುವುದು ದೊಡ್ಡವರ ನಂಬಿಕೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss