ಇವಳು ಚಿಕ್ಕಮ್ಮನಾ? ರಾಕ್ಷಸಿನಾ? | 2 ವರ್ಷದ ಕೂಸನ್ನು ಕೊಂದಾಕೆ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ದೆಹಲಿಯ ಮುಖರ್ಜಿ ನಗರ ಪ್ರದೇಶದಲ್ಲಿ ಎರಡು ವರ್ಷದ ಬಾಲಕನ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಎಸ್‌ಎಫ್‌ಎಸ್ ಫ್ಲಾಟ್‌ಗಳ ಸಮೀಪದ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಚಿಕ್ಕಮ್ಮನನ್ನೇ ಪೊಲೀಸರು ಬಂಧಿಸಿದ್ದಾರೆ. ಮೃತ ಬಾಲಕ ಹಾದಿ ತನ್ನ ತಾಯಿ ಜೊತೆ ಅಜ್ಜಿಯ ಮನೆಗೆ ಬಂದಿದ್ದನು. ಮಧ್ಯಾಹ್ನ ವೇಳೆ ತಾಯಿಯ ತಂಗಿ ಅಜ್ರಾ ಮಗುವನ್ನು ಉದ್ಯಾನವನಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಮಗುವನ್ನು ಕತ್ತು ಹಿಸುಕಿ ಕೊಂದಿರುವ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಆಕೆ ಮಗುವಿನ ಶವವನ್ನು … Continue reading ಇವಳು ಚಿಕ್ಕಮ್ಮನಾ? ರಾಕ್ಷಸಿನಾ? | 2 ವರ್ಷದ ಕೂಸನ್ನು ಕೊಂದಾಕೆ ಅರೆಸ್ಟ್!