ಹಸೆಮಣೆ ಏರುತ್ತಿದ್ದಾರಾ ಈ ಬಿಗ್‌ಬಾಸ್ ಜೋಡಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮೂಲಕ ಫೇಮಸ್ ಆದ ಜೋಡಿ ತೇಜಸ್ವಿ ಪ್ರಕಾಶ್ ಹಾಗೂ ಕರಣ್ ಕುಂದ್ರಾ ಹಸೆಮಣೆ ಏರುತ್ತಿದ್ದಾರೆ. ವಜ್ರದ ಉಂಗುರದ ಫೋಟೊ ಒಂದನ್ನು ತೇಜಸ್ವಿ ಪೋಸ್ಟ್ ಮಾಡಿದ್ದು, ಸಿನಿಬಳಗ ಜೋಡಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ತೇಜಸ್ವಿ ಹಾಗೂ ಕರಣ್ ಕುಂದ್ರಾ ಬಿಗ್‌ಬಾಸ್ ನಡೆದಾಗಿನಿಂದಲೂ ಡೇಟಿಂಗ್‌ನಲ್ಲಿದ್ದರು.

ಪ್ರಪೋಸ್ ಮಾಡಿರುವ ಫೋಟೊವೊಂದನ್ನು ತೇಜಸ್ವಿ ಪೋಸ್ಟ್ ಮಾಡಿದ್ದು, ಕರಣ್‌ಗೂ ಮುನ್ನ ತೇಜಸ್ವಿ ವಿಷಯ ಬಹಿರಂಗಪಡಿಸಿದ್ದಾರೆ. ಈ ಫೋಟೊ ಮೇಲೆ ಕರಣ್ ಕಮೆಂಟ್ ಮಾಡಿ, ನನ್ನ ವಾಟ್ಸಾಪ್‌ಗೆ ನೂರಾರು ಸಂದೇಶ ಬರುತ್ತಿವೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!