Sunday, April 11, 2021

Latest Posts

ಟೈಟ್ ಜೀನ್ಸ್ ಹಾಕಿದ್ರೆ ಮಕ್ಕಳಾಗಲ್ವಾ?

ನಿಮ್ಮ ಸೈಜ್‌ಗೆ ತಕ್ಕಂಥ ಬಟ್ಟೆ ಹಾಕಿ ಎಷ್ಟು ದಿನ ಆಯ್ತು? ಮಾಲ್‌ಗೆ ಶಾಪಿಂಗ್ ಮಾಡೋಕೆ ಹೋದರೆ ನಿಮ್ಮ ಸೈಜ್ ಸ್ಮಾಲ್ ಆಗಿದ್ರೆ ಅಮ್ಮ ಮೀಡಿಯಂ ಕೊಡಿಸುತ್ತಾರೆ. ಲೂಸಾಗಿರುವ ಬಟ್ಟೆ ಹಾಕ್ಬೇಕು ಎನ್ನುತ್ತಾರೆ.ಟೈಟ್ ಬಟ್ಟೆ ಹಾಕಿದ್ರೆ ಮಕ್ಕಳಾಗಲ್ಲ ಎನ್ನುತ್ತಾರೆ. ಇನ್ನು ಹಲವು ಹುಡುಗಿಯರು ತಾವೇ ಲೂಸ್ ಬಟ್ಟೆ ಹಾಕಲು ಇಷ್ಟಪಡ್ತಾರೆ. ಇನ್ನು ಕೆಲವರಿಗೆ ಒಳ್ಳೆ ಫಿಗರ್ ಇರುವಾಗ ಯಾಕೆ ತೋರಿಸಬಾರದು ಅನ್ನೋ ಭಾವನೆ. ಟೈಟ್ ಜೀನ್ಸ್, ಡ್ರೆಸ್ ಹಾಕ್ತಾರೆ. ಹುಡುಗರೂ ಅಷ್ಟೇ. ಟೈಟ್ ಬಟ್ಟೆ ಹಾಕೋದ್ರಿಂದ ಆರೋಗ್ಯ ಸಮಸ್ಯೆ ಬರತ್ತಾ?
ಹೌದು, ದೊಡ್ಡವರು ಹೇಳೋದ್ರಲ್ಲೂ ಸತ್ಯ ಇದೆ..ಟೈಟ್ ಜೀನ್ಸ್‌ನಿಂದ ಪ್ರೆಗ್ನೆನ್ಸಿ ವಿಷಯದಲ್ಲಿ ಕೆಲವು ತೊಂದರೆಗಳನ್ನು ಹೆಣ್ಣುಮಕ್ಕಳು ಫೇಸ್ ಮಾಡಬೇಕಾಗಬಹುದು. ಇನ್ನು ಟೈಟ್ ಪ್ಯಾಂಟ್ ಧರಿಸಿದರೆ ರಕ್ತ ಸಂಚಾರಕ್ಕೆ ಸಮಸ್ಯೆಯಾಗುತ್ತದೆ. ಜೊತೆಗೆ ಹೊಟ್ಟೆ ನೋವು, ನರ್ವ್ ಡ್ಯಾಮೇಜ್ ಕೂಡ ಆಗುತ್ತದೆ. ಇಷ್ಟೇ ಅಲ್ಲ, ಗುಪ್ತಾಂಗದಲ್ಲಿ ಇನ್ಫೆಕ್ಷನ್ ಆಗುತ್ತದೆ.
ಇಷ್ಟೆಲ್ಲಾ ಸಮಸ್ಯೆ ಇಟ್ಕೊಂಡು ಟೈಟ್ ಜೀನ್ಸ್ ಶೋಕಿ ಯಾಕೆ ಸ್ವಾಮಿ..

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss