ರಾಜ್ಯದಲ್ಲಿ ಮಳೆ, ಚಳಿ, ಬಿಸಿಲು ಹೀಗೆ ಎಲ್ಲಾ ರೀತಿಯ ಮಿಕ್ಸ್ ವೆದರ್ ಒಂದೇ ದಿನದಲ್ಲಿ ಬಂದು ಹೋಗುತ್ತಿದೆ.ಈ ವೆದರ್‌ನಿಂದಾಗಿ ಮಕ್ಕಳ ಆರೋಗ್ಯ ಹಾಳಾಗುತ್ತಿದ್ದು, ಶೀತ, ಜ್ವರ, ಕೆಮ್ಮು ಸಾಮಾನ್ಯವಾಗಿದೆ. ಮಕ್ಕಳಿಗೆ ಅಥವಾ ದೊಡ್ಡವರಿಗೂ ಚಳಿಗಾಲದಲ್ಲಿ ಇಮ್ಯುನಿಟಿ ಹೆಚ್ಚು ಮಾಡಲು ಈ ಹಣ್ಣುಗಳನ್ನು ನೀಡಿ..
ಸಿಟ್ರಸ್ ಹಣ್ಣುಗಳು
ಪೈನಾಪಲ್
ಕಿವಿ
ದಾಳಿಂಬೆ
ಸೇಬು
ಸೀತಾಫಲ
ಪೇರ್ಸ್