ಚಳಿಗಾಲದಲ್ಲಿ ಚರ್ಮ ಒಣಗುವುದು, ಬರೆ ಬಂದಂತಾಗುವುದು, ಕಪ್ಪಾಗುವುದು ಸಾಮಾನ್ಯ. ಇದಕ್ಕೆ ವಾತಾವರಣ ತಣ್ಣನೆ ಗಾಳಿ ಕಾರಣ. ಹೊರಗಿನಿಂದ ಚರ್ಮದ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಒಳಗಿನಿಂದ ಪೋಷಣೆ ಕೊಡೋದು ಮುಖ್ಯ. ಈ ಹತ್ತು ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ
ಬ್ಲೂಬೆರಿ
ಡಾರ್ಕ್ ಚಾಕೊಲೆಟ್
ಗ್ರೀನ್ ಟೀ
ಬಾದಾಮಿ
ಪಾಲಕ್
ಕ್ಯಾರೆಟ್
ಬ್ರೊಕೊಲಿ
ಕಿತ್ತಳೆ
ಅವಕ್ಯಾಡೊ
ಆಲೀವ್ ಆಯಿಲ್