ಐಪಿಎಲ್ ಇತಿಹಾಸದಲ್ಲೇ ‘ಅನ್-ಲಕ್ಕಿ’ ಕ್ಯಾಪ್ಟನ್ ಪಟ್ಟಕ್ಕೇರಿದ ಇಶಾನ್ ಕಿಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದುವರೆಗೆ 73ಕ್ಕೂ ಹೆಚ್ಚು ನಾಯಕರುಗಳು ವಿವಿಧ ತಂಡಗಳನ್ನು ಮುನ್ನಡೆಸಿದ್ದಾರೆ. ಆದರೆ, ಸನ್ ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್ ಮಾತ್ರ ಯಾರೂ ಇಚ್ಚಿಸದ ಅತೀ ದೊಡ್ಡ ‘ದುರಾದೃಷ್ಟ’ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಏಪ್ರಿಲ್ 18 ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತೊಮ್ಮೆ ಟಾಸ್ ಸೋಲುವ ಮೂಲಕ, ಐಪಿಎಲ್ ಇತಿಹಾಸದಲ್ಲೇ ತಾವು ನಾಯಕತ್ವ ವಹಿಸಿದ ಮೊದಲ ಸತತ … Continue reading ಐಪಿಎಲ್ ಇತಿಹಾಸದಲ್ಲೇ ‘ಅನ್-ಲಕ್ಕಿ’ ಕ್ಯಾಪ್ಟನ್ ಪಟ್ಟಕ್ಕೇರಿದ ಇಶಾನ್ ಕಿಶನ್!