ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂದ್ರೆ ಇದೆ ಅಲ್ವಾ?: KKRTC ಚಾಲಕನಿಂದಲೇ ಬಸ್ ಕಳ್ಳತನ
ಹೊಸದಿಗಂತ ವರದಿ ಯಾದಗಿರಿ: ಕರ್ತವ್ಯ ಲೋಪದಿಂದ ನೌಕರಿಯಿಂದ ವಜಾಗೊಂಡಿರುವ ಕೆಕೆಆರ್ ಟಿಸಿ ಚಾಲಕ ಕಂ ನಿರ್ವಾಹಕನೊಬ್ಬ ಬಸ್ ಕಳ್ಳತನ ಮಾಡಿದ ಅಪರೂಪದ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮಾ.19 ರಂದು ಈ ಘಟನೆ ನಡೆದಿದೆ. ಸೇವೆಯಿಂದ ವಜಾಗೊಂಡಿರುವ ಚಾಲಕ ಕಂ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಎಂಬುವವನೇ ಈ ಕೃತ್ಯ ಎಸಗಿದ್ದಾನೆ. ಸೈದಾಪುರ ಬಸ್ ನಿಲ್ದಾಣದಿಂದ ಬಸ್ ಕಳ್ಳತನ ಮಾಡಿ ತೆಗೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕ … Continue reading ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಂದ್ರೆ ಇದೆ ಅಲ್ವಾ?: KKRTC ಚಾಲಕನಿಂದಲೇ ಬಸ್ ಕಳ್ಳತನ
Copy and paste this URL into your WordPress site to embed
Copy and paste this code into your site to embed