ಡೈಲಿ ಒಂದು ಗ್ಲಾಸ್ ವೈನ್ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆದು ಅಂತಾರಲ್ಲ ಇದು ನಿಜಾನಾ?

ಇತ್ತೀಚಿನ ವರ್ಷಗಳಲ್ಲಿ “ಪ್ರತಿದಿನ ಒಂದು ಗ್ಲಾಸ್ ವೈನ್ ಕುಡಿದರೆ ಆರೋಗ್ಯಕ್ಕೆ ಲಾಭ” ಎಂಬ ಮಾತು ತುಂಬಾ ಜನಪ್ರಿಯವಾಗಿದೆ. ಕೆಲವರು ಇದನ್ನು ಹೃದಯ ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬುತ್ತಾರೆ. ಆದರೆ ಈ ಮಾತು ಸಂಪೂರ್ಣ ಸತ್ಯವೇ, ಅಥವಾ ಭಾಗಶಃ ತಪ್ಪು ಕಲ್ಪನೆಯೇ ಅನ್ನೋದನ್ನ ತಿಳಿದುಕೊಳ್ಳೋದು ಮುಖ್ಯ. ಕೆಂಪು ವೈನ್‌ನಲ್ಲಿ ಕೆಲವು ಆಂಟಿ-ಆಕ್ಸಿಡೆಂಟ್ಸ್ ಇರುತ್ತವೆ ಎನ್ನಲಾಗುತ್ತದೆ. ಇವು ರಕ್ತನಾಳಗಳ ಆರೋಗ್ಯ ಕಾಪಾಡಲು ಸಹಾಯ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಅದರಿಂದಲೇ ವೈನ್ ಹೃದಯಕ್ಕೆ ಲಾಭಕಾರಿಯಂತೆ ಹೇಳಲಾಗುತ್ತದೆ. ಆದರೆ ಇದು … Continue reading ಡೈಲಿ ಒಂದು ಗ್ಲಾಸ್ ವೈನ್ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆದು ಅಂತಾರಲ್ಲ ಇದು ನಿಜಾನಾ?