ಟ್ರಂಪ್ ಕೇಳ್ಕೊಂಡಿದ್ದರಿಂದ ಅಟ್ಯಾಕ್ ಮಾಡಲ್ಲ: ಇರಾನ್ ಅನಿಲ ಘಟಕಗಳ ಮೇಲೆ ದಾಳಿ ನಿಲ್ಲಿಸಿದ ಇಸ್ರೇಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನವಿ ಹಿನ್ನೆಲೆ ಇರಾನ್‌ನ ಅನಿಲ ಉತ್ಪಾದನಾ ಘಟಕಗಳ ಮೇಲೆ ದಾಳಿ ನಿಲ್ಲಿಸುವುದಾಗಿ ಇಸ್ರೇಲ್ ಘೋಷಿಸಿದೆ. ಈ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದ್ದಾರೆ. ಅಮೆರಿಕ-ಇಸ್ರೇಲ್ ಸಂಯುಕ್ತ ಕಾರ್ಯಾಚರಣೆ ಕಳೆದ ಕೆಲವು ವಾರಗಳಿಂದ ನಡೆಯುತ್ತಿದ್ದು, ಇದರಿಂದ ಇರಾನ್‌ನ ಕ್ಷಿಪಣಿ, ಡ್ರೋನ್ ಮತ್ತು ಅಣು ಸಂಬಂಧಿತ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ ಎಂದು ಹೇಳಲಾಗಿದೆ. ಇರಾನ್‌ನ ಸೈನಿಕ ಸಾಮರ್ಥ್ಯವನ್ನು ಕುಗ್ಗಿಸುವಲ್ಲಿ ಈ … Continue reading ಟ್ರಂಪ್ ಕೇಳ್ಕೊಂಡಿದ್ದರಿಂದ ಅಟ್ಯಾಕ್ ಮಾಡಲ್ಲ: ಇರಾನ್ ಅನಿಲ ಘಟಕಗಳ ಮೇಲೆ ದಾಳಿ ನಿಲ್ಲಿಸಿದ ಇಸ್ರೇಲ್
Copy and paste this URL into your WordPress site to embed
Copy and paste this code into your site to embed