ಹೊಸದಿಗಂತ ಡಿಜಿಟಲ್ ಡೆಸ್ಕ್:
ಲುಫ್ಥಾನ್ಸ ಗ್ರೂಪ್ನ ವಿಮಾನಯಾನ ಸಂಸ್ಥೆಯು ಐಟಿ ಸ್ಥಗಿತದಿಂದಾಗಿ ಇಂದು ಬೆಳಿಗ್ಗೆ ಎಲ್ಲಾ ವಿಮಾನಗಳ ಸೇವೆ ಸ್ಥಗಿತಗೊಂಡಿದೆ.
ಜರ್ಮನಿಯ ಲುಫ್ಥಾನ್ಸಾದಲ್ಲಿ ಐಟಿ ದೋಷದಿಂದಾಗಿ ಬೃಹತ್ ವಿಮಾನಯಾನ ವಿಳಂಬವಾಗಿದ್ದು, ಇದರಿಂದ ಪ್ರಪಂಚದಾದ್ಯಂತದ ಅಡಚಣೆಯನ್ನು ಉಂಟುಯಾಗಿದೆ.
ಆದ್ರೆ ದೋಷದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಂಸ್ಥೆ ಹೇಳಿದೆ.