ಜಯನಗರ 4th block ಈ ರೀತಿ ಗಲೀಜಾಗಿದ್ರೆ ಅಸಹ್ಯ ಆಗತ್ತೆ: ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟ ಕೃಷ್ಣಬೈರೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಇತಿಹಾಸಕ್ಕೆ, ಹಸಿರಿಗೆ ಹೇಳಿ ಮಾಡಿಸಿದಂತಿರುವ ಜಯನಗರ ನಾಲ್ಕನೇ ಬ್ಲಾಕ್‌ನ ಸ್ಥಿತಿ ನೋಡ್ತಾ ಇದ್ರೆ ಅಸಹ್ಯ ಆಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಇದರ ಜತೆಗೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಪೊಲೀಸ್‌ ಠಾಣೆಯಿಂದ ಬೆಂಗಳೂರಿನ ಹೊರವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಸಚಿವರು ಚಾಲನೆ ನೀಡಿದ್ದಾರೆ. ನಿತ್ಯವೂ ಏನೆಲ್ಲಾ ಸಮಸ್ಯೆ ಆಗುತ್ತಿದೆಯೋ ಅದನ್ನು ಹೋಗಲಾಡಿಸಲು ಪ್ರಯತ್ನ ಪಡುತ್ತಿದ್ದೇವೆ. ಈಗಾಗಲೇ ಫುಟ್‌ಪಾತ್‌ ಕ್ಲಿಯರ್‌ ಆಗಿದೆ. ಅನಾಥವಾಗಿ ಬಿದ್ದ ವಾಹನಗಳ ಟೋಯಿಂಗ್‌ ಆಗುತ್ತಿದೆ. … Continue reading ಜಯನಗರ 4th block ಈ ರೀತಿ ಗಲೀಜಾಗಿದ್ರೆ ಅಸಹ್ಯ ಆಗತ್ತೆ: ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟ ಕೃಷ್ಣಬೈರೇಗೌಡ