ಮೌಂಟ್ ಎವರೆಸ್ಟ್‌ನ್ನು ಈ ರೀತಿ ನೋಡಿರಲಿಕ್ಕೆ ಸಾಧ್ಯವೇ ಇಲ್ಲ, ಡ್ರೋನ್‌ನಲ್ಲಿ ಕಾಣಿಸಿದೆ ಅದ್ಭುತ ದೃಶ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೌಂಟ್ ಎವರೆಸ್ಟ್‌ನ ಮನಮೋಹಕ ದೃಷ್ಯವೊಂದು ಡ್ರೋನ್‌ನಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಹರ್ಷ್ ಗೋಯೆಂಕಾ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದ್ಭುತ ದೃಶ್ಯಕ್ಕೆ ಎಲ್ಲರೂ ಮನಸೋತಿದ್ದಾರೆ.

ಈ ರೀತಿ ಅದ್ಭುತ ಇನ್ನೆಲ್ಲೂ ಕಂಡಿಲ್ಲ, ಎಂಥಾ ಮನಮೋಹಕವಾಗಿದೆ ಎಂದು ಹರ್ಷ್ ಗೋಯೆಂಕಾ ಹೇಳಿಕೊಂಡಿದ್ದಾರೆ. 72 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದು, ಒಮ್ಮೆ ನೋಡಿ, ಮತ್ತೆ ನೋಡದೇ ಸುಮ್ಮನೆ ಇರಲು ಸಾಧ್ಯವೇ ಇಲ್ಲ, ಈ ವಿಡಿಯೋ ಆ ರೀತಿಯದ್ದು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!