ಪತಿ–ಪತ್ನಿಯ ವೈಯಕ್ತಿಕ ವಿಷಯ ರಾಜಕೀಯಗೊಳಿಸೋದು ಸರಿಯಲ್ಲ: ಹೀಗ್ಯಾಕಂದ್ರು ಅಣ್ಣಾಮಲೈ?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಹಾಗೂ ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿರುವ ವಿಚ್ಛೇದನ ಅರ್ಜಿ ಕುರಿತು ಕೇಳಿದ ಪ್ರಶ್ನೆಗೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. ಪತಿ–ಪತ್ನಿಯ ವೈಯಕ್ತಿಕ ವಿಷಯವನ್ನು ರಾಜಕೀಯಗೊಳಿಸಲು ತಾನು ಸಿದ್ಧನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ವಿಜಯ್ ಅವರ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯಿಸಲು ನಾನು ಸಿದ್ಧನಿದ್ದೇನೆ. ಆದರೆ ಅವರ ವೈಯಕ್ತಿಕ ಜೀವನದ ವಿಚಾರದಲ್ಲಿ ಅಭಿಪ್ರಾಯ ಹೇಳುವುದಿಲ್ಲ. ಅದು ಅವರಿಬ್ಬರ ಹಾಗೂ ನ್ಯಾಯಾಲಯದ ಮಧ್ಯದ … Continue reading ಪತಿ–ಪತ್ನಿಯ ವೈಯಕ್ತಿಕ ವಿಷಯ ರಾಜಕೀಯಗೊಳಿಸೋದು ಸರಿಯಲ್ಲ: ಹೀಗ್ಯಾಕಂದ್ರು ಅಣ್ಣಾಮಲೈ?
Copy and paste this URL into your WordPress site to embed
Copy and paste this code into your site to embed