ಮುಂದಿನ ಸರ್ಕಾರ ಯಾರದ್ದು ಎಂದು ತೀರ್ಮಾನಿಸುವುದು ಜನರೇ ಹೊರತು ದೇವೇಗೌಡ್ರು, ರೇವಣ್ಣ ಅಲ್ಲ: ಎಚ್.ಸಿ. ಬಾಲಕೃಷ್ಣ
ಹೊಸದಿಗಂತ ವರದಿ ರಾಮನಗರ : ಮುಂದಿನ ಸರ್ಕಾರ ಯಾರದ್ದು ಅಂತ ತೀರ್ಮಾನ ಮಾಡೋದು ಜನ. ದೇವೇಗೌಡರು, ರೇವಣ್ಣ ತೀರ್ಮಾನ ಮಾಡೋದಲ್ಲ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು. ಡಿಕೆಶಿಗೆ ಕೆಲವರು ಕಿರುಕುಳ ಕೊಡ್ತಿದ್ದಾರೆ ಎಂಬ ನಿಶ್ಚಲಾನಂದ ಸ್ವಾಮೀಜಿ ಹೇಳಿಕೆ ಹಿನ್ನಲೆ ಸ್ವಾಮೀಜಿಗಳು ಸ್ವಾಮಿ ಕೆಲಸ ಮಾಡಿಕೊಂಡಿರಬೇಕು ಎಂಬ ರೇವಣ್ಣ ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಕುಟುಂಬದ ಪರವಾಗಿ ಸ್ವಾಮೀಜಿಗಳು ಮಾತನಾಡಿದ್ರೆ ಅವರಿಗೆ ರುಚಿಕರವಾಗಿರುತ್ತದೆ. ಬುದ್ಧಿ ಹೇಳಿದಾಗ ಸ್ವಾಮಿಗಳು ಹಾಗೆ ಹೇಳಬಾರದು ಅಂತಾರೆ, ಏನು … Continue reading ಮುಂದಿನ ಸರ್ಕಾರ ಯಾರದ್ದು ಎಂದು ತೀರ್ಮಾನಿಸುವುದು ಜನರೇ ಹೊರತು ದೇವೇಗೌಡ್ರು, ರೇವಣ್ಣ ಅಲ್ಲ: ಎಚ್.ಸಿ. ಬಾಲಕೃಷ್ಣ
Copy and paste this URL into your WordPress site to embed
Copy and paste this code into your site to embed