PARENTING | ಈ ಕೆಲಸಗಳನ್ನು ಮಾಡೋ ಪುಟಾಣಿಗಳು ಖುಷಿಯಾಗಿ, ಆರೋಗ್ಯವಾಗಿ ಇದಾರೆ ಅಂತ ಅರ್ಥ
ಮೂಲೆಗೆ ಸೇರಿಕೊಂಡು ಒಂಟಿಯಾಗಿ ಕುಳಿತುಕೊಂಡು ಒಂದೇ ವಸ್ತುವಿನ ಜೊತೆ ಸಮಯ ಕಳೆಯುವ ಮಕ್ಕಳಿಗಿಂತ ಎಲ್ಲರ ಜೊತೆ ಮಾತನಾಡುತ್ತಾ, ಮನೆಯೆಲ್ಲ ಮೇಲೆ ಕೆಳಗಿ ಮಾಡಿ, ದಾಂಧಲೆ ಮಾಡುವ ಮಕ್ಕಳು ಹೆಚ್ಚು ಆರೋಗ್ಯಕರವಂತೆ! ಹೌದು, ನಿಮ್ಮ ಮಗು ಆರೋಗ್ಯವಾಗಿ, ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಯಾಗಿದ್ಯಾ ಎಂದು ಹೀಗೆ ಪರೀಕ್ಷಿಸಿ.. ದೈಹಿಕವಾಗಿ.. ಉದ್ದ ಆಗ್ತಿದ್ದಾರಾ ಗಮನಿಸಿ, ಮೂರು ವರ್ಷದ ನಂತರ ಮಕ್ಕಳು ನಿಧಾನಕ್ಕೆ ತೂಕ ಹೆಚ್ಚಳ ಆಗುತ್ತಾರೆ. ಆದರೆ ಉದ್ದ ಆಗ್ತಾ ಇದ್ದಾರೆ ಗಮನಿಸಿ. ಊಟ ಬೇಕು ಅಂತಾರೆ, ಊಟ ಮಾಡಿದ್ದು … Continue reading PARENTING | ಈ ಕೆಲಸಗಳನ್ನು ಮಾಡೋ ಪುಟಾಣಿಗಳು ಖುಷಿಯಾಗಿ, ಆರೋಗ್ಯವಾಗಿ ಇದಾರೆ ಅಂತ ಅರ್ಥ
Copy and paste this URL into your WordPress site to embed
Copy and paste this code into your site to embed