ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್‌ ಮೇಲೆ ಐಟಿ ರೇಡ್‌ : ಸಿಬ್ಬಂದಿ ಫೋನ್‌ ವಶಕ್ಕೆ

ಹೊಸದಿಗಂತ ವರದಿ ಮಡಿಕೇರಿ: ಮಾಜಿ ಸಚಿವ ದಿವಂಗತ ಟಿ. ಜಾನ್ ಕುಟುಂಬದ ಒಡೆತನದ ರೆಸಾರ್ಟ್‌ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಡಿಕೇರಿಯ ಮೇಕೇರಿ ಬಳಿ ಇರುವ ಟಿ. ಜಾನ್ ಪುತ್ರರ ಒಡೆತನದ ಪ್ರತಿಷ್ಠಿತ ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್‌ನಲ್ಲಿ ಬುಧವಾರ ಮಧ್ಯಾಹ್ನದಿಂದಲೇ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ.ದಾಳಿ ವೇಳೆ ರೆಸಾರ್ಟ್‌ನ ಎಲ್ಲಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು, ಸಿಬ್ಬಂದಿಯನ್ನು ಒಂದೆಡೆ ಕೂಡಿಹಾಕಿ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಕೇರಳದ … Continue reading ಕೂರ್ಗ್ ವೈಲ್ಡರ್‌ನೆಸ್ ರೆಸಾರ್ಟ್‌ ಮೇಲೆ ಐಟಿ ರೇಡ್‌ : ಸಿಬ್ಬಂದಿ ಫೋನ್‌ ವಶಕ್ಕೆ