ಸಿಗರೇಟ್ ಸೇದಿ ಹಣ ಕೇಳಿದ್ದೇ ತಪ್ಪಾಯ್ತು: ಅಂಗಡಿ ಮಾಲೀಕನನ್ನೇ ಬಲಿಪಡೆದ ಕಿರಾತಕರು!
ಹೊಸದಿಗಂತ ಬೆಳಗಾವಿ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆ ವ್ಯಕ್ತಿಯೊಬ್ಬರ ಪ್ರಾಣವನ್ನೇ ಬಲಿಪಡೆದ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಕೇವಲ ಸಿಗರೇಟ್ ಹಣದ ವಿಚಾರಕ್ಕೆ ಶುರುವಾದ ಕಿರಿಕ್, ಅಂಗಡಿ ಮಾಲೀಕನ ಕೊಲೆಯಲ್ಲಿ ಅಂತ್ಯವಾಗಿದೆ. ಬೋಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ದುರ್ದೈವಿ. ಹುಕ್ಕೇರಿ ತಾಲೂಕಿನ ಮೋಹನಗಾ ಜಾತ್ರೆ ಮುಗಿಸಿ ಮದ್ಯದ ಅಮಲಿನಲ್ಲಿ ಬರುತ್ತಿದ್ದ ಕಡೋಲಿ ಗ್ರಾಮದ ನಾಲ್ವರು ಯುವಕರು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳನ್ನು ಪ್ರಜ್ವಲ್ ರಾಮಚಂದ್ರ ಪಾಟೀಲ್ (22), ನಿಖಿಲ್ ಮಹೇಶ್ … Continue reading ಸಿಗರೇಟ್ ಸೇದಿ ಹಣ ಕೇಳಿದ್ದೇ ತಪ್ಪಾಯ್ತು: ಅಂಗಡಿ ಮಾಲೀಕನನ್ನೇ ಬಲಿಪಡೆದ ಕಿರಾತಕರು!
Copy and paste this URL into your WordPress site to embed
Copy and paste this code into your site to embed