ಐಟಿಎಫ್ ಮಹಿಳಾ ಓಪನ್ ಟೆನಿಸ್: ಡಬಲ್ಸ್ ನಲ್ಲಿ ಮಿಂಚಿದ ಭಾರತೀಯ ಮಹಿಳಾಮಣಿಗಳು

ಹೊಸದಿಗಂತ ವರದಿ ​ಕಲಬುರಗಿ: ಕಠಿಣ ಕ್ಷಣದಲ್ಲಿ ಸಮಾಧಾನದಿಂದ ಆಡಿದ ಭಾರತದ ಅನುಭವಿ ಜೋಡಿಗಳು ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಅದ್ಭುತವಾದ ಆಟ ಪ್ರದರ್ಶನ ಮಾಡುವ ಮೂಲಕ ಐಟಿಎಫ್ ಡಬ್ಲ್ಯೂ 35 ಮಹಿಳಾ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ನ ಫೈನಲ್ ಪಂದ್ಯಕ್ಕೆ ಲಗ್ಗೆಯಿಟ್ಟಿವೆ. ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಲಾನ್ ಟೆನಿಸ್ ಅಂಗಣದಲ್ಲಿ ನಡೆದ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯ ಕೋರ್ಟ್ 2ರಲ್ಲಿ ನಡೆದ ವುಮೆನ್ಸ್ ಡಬಲ್ ಪಂದ್ಯದಲ್ಲಿ ಭಾರತದ ವೈಷ್ಣವಿ ಅಡ್ಕರ್ ಮತ್ತು … Continue reading ಐಟಿಎಫ್ ಮಹಿಳಾ ಓಪನ್ ಟೆನಿಸ್: ಡಬಲ್ಸ್ ನಲ್ಲಿ ಮಿಂಚಿದ ಭಾರತೀಯ ಮಹಿಳಾಮಣಿಗಳು