ಫೆಬ್ರವರಿಯಲ್ಲೇ ಫುಲ್ ಬಿಸಿ ಬಿಸಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ತಾಪಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇನ್ನೂ ಮಾರ್ಚ್ ಬಂದಿಲ್ಲ, ನಗರದಲ್ಲಿ ಬೇಸಿಗೆ ಈಗಾಗಲೇ ತನ್ನ ಆರ್ಭಟ ತೋರಿಸುತ್ತಿದೆ. ಫೆಬ್ರವರಿಯಲ್ಲೇ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿ, ನಾಗರಿಕರನ್ನು ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಮಧ್ಯಾಹ್ನ ಸಮಯದಲ್ಲಿ ಹೊರಗೆ ಸಂಚಾರ ಕಷ್ಟಕರವಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯಂತೆ, ಬೆಂಗಳೂರಿನಲ್ಲಿ ಫೆಬ್ರವರಿ 21ರಿಂದ ತಾಪಮಾನದಲ್ಲಿ ಏರಿಕೆ ಸ್ಪಷ್ಟವಾಗಿದೆ. 21ರಂದು 30.8°C ದಾಖಲಾಗಿದ್ದರೆ, 22ರಂದು 32.4°C, 23ರಂದು 32.8°C, 24ರಂದು 31.1°C ಮತ್ತು 25ರಂದು 31.6°C ದಾಖಲಾಗಿದೆ. … Continue reading ಫೆಬ್ರವರಿಯಲ್ಲೇ ಫುಲ್ ಬಿಸಿ ಬಿಸಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ತಾಪಮಾನ