HEALTH | ಬಂದೇ ಬಿಡ್ತು ಸ್ಟ್ರಾಬೆರಿ ಸೀಸನ್, ಈ ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಭಾರೀ ಲಾಭ..

ಸ್ಟ್ರಾಬೆರಿ ಹುಳಿ, ಸ್ಟ್ರಾಬೆರಿ ವರ್ಷವಿಡೀ ಸಿಗುತ್ತದೆ, ಸ್ಟ್ರಾಬೆರಿ ತಿಂದರೆ ಬೇರೆ ಹಣ್ಣುಗಳನ್ನು ತಿಂದಷ್ಟು ಸಮಾಧಾನ ಆಗೋದಿಲ್ಲ ಅನ್ನೋರು ಖಂಡಿತಾ ಇದನ್ನು ಓದಿ, ಸೀಸನ್‌ನಲ್ಲಿ ಯಾವ ಹಣ್ಣು ಬರುತ್ತದೋ ಅದನ್ನು ತಿಂದುಬಿಡಬೇಕು. ಇದೀಗ ಸ್ಟ್ರಾಬೆರಿ ಸೀಸನ್ ಇಷ್ಟಬಂದಷ್ಟು ಸ್ಟ್ರಾಬೆರಿ ತಿಂದುಬಿಡಿ ಯಾಕೆ ಗೊತ್ತಾ?

List of strawberry dishes - Wikipediaಎಲ್ಲಾ ರೀತಿಯ ಕ್ಯಾನ್ಸರ್‌ನಿಂದ ನಿಮ್ಮನ್ನು ದೂರ ಇಡೋಕೆ ಇದು ಸಹಾಯ ಮಾಡುತ್ತದೆ.

Strawberry Cake with Jell-O®ಪ್ರತಿ ದಿನ ಯಾವುದೇ ಸಮಸ್ಯೆಯಿಲ್ಲದೆ ಮಲವಿಸರ್ಜನೆ ಮಾಡೋಕೆ ಫೈಬರ್ ಉಳ್ಳ ಈ ಹಣ್ಣು ಸಹಾಯ ಮಾಡುತ್ತದೆ.

Fluffy Strawberry Pancakes Recipeಚೂರೇ ತಿಂದೆ ಆದರೂ ಹೊಟ್ಟೆ ಊದಿಕೊಂಡಿದೆ ಎನಿಸುತ್ತಾ? ಬ್ಲೋಟಿಂಗ್ ಸಮಸ್ಯೆ ಇರುವವರೂ ಸ್ಟ್ರಾಬೆರಿ ತಿನ್ನಿ

24 Best Strawberry Desserts (+ Easy Recipes) - Insanely Goodರೋಗನಿರೋಧಕ ಶಕ್ತಿಗಾಗಿ ಎಷ್ಟೆಲ್ಲಾ ಕಷ್ಟಪಡುತ್ತೀರಿ. ಅದರ ಬದಲು ಈ ಹಣ್ಣು ತಿನ್ನಿ

Strawberry Cupcakes - TeaTime Magazineನಿಮ್ಮ ಮೆದುಳು ಚುರುಕಾಬೇಕಾ? ಮಕ್ಕಳನ್ನು ಚುರುಕು ಮಾಡಬೇಕು ಎಂದುಕೊಂಡ ಪೋಷಕರು ಕೂಡ ಮಕ್ಕಳಿಗೆ ಸ್ಟ್ರಾಬೆರಿ ನೀಡಬಹುದು.

Water-Based Ink: Why is it a Game Changer? - CompanyBoxಸಿಹಿ ತಿನ್ನಬೇಕು ಅನ್ನೋ ಕ್ರೇವಿಂಗ್ಸ್ ಇದೆಯಾ? ಸಿಹಿ ತಿನ್ನೋದಾದ್ರೆ ಸ್ಟ್ರಾಬೆರಿ ತಿನ್ನಿ, ಇದು ನಿಮ್ಮ ಸಿಹಿ ಕ್ರೇವಿಂಗ್ಸ್ ದೂರ ಮಾಡುತ್ತದೆ.

Buttermilk Waffles with Homemade Strawberry Sauce Recipe | The Neelys |  Food Networkಸಣ್ಣ ಆಗಬೇಕಾ? ಹಾಗಿದ್ರೆ ಈ ಹಣ್ಣು ತಿನ್ನೋಕೆ ಮರೆಯಬೇಡಿ. ಇದರಲ್ಲಿನ ಫೈಬರ್ ನಿಮ್ಮ ಕ್ಯಾಲೋರಿ ಇನ್‌ಟೇಕ್ ಕಡಿಮೆ ಮಾಡುತ್ತದೆ.

Strawberry milkshake with whipped cream and orange juiceಗರ್ಭಿಣಿಯರು ಹೆಚ್ಚು ಸ್ಟ್ರಾಬೆರಿ ತಿನ್ನುವುದರಿಂದ ಮಕ್ಕಳು ಯಾವುದೇ ನ್ಯೂನತೆ ಇಲ್ಲದೆ ಹುಟ್ಟುವಂತೆ ನೋಡಿಕೊಳ್ಳುತ್ತದೆ.

Strawberries & Oatmeal - Florida Strawberry

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!