Wednesday, October 5, 2022

Latest Posts

‘ಸಿದ್ಧಾರ್ಥ್ ಜೊತೆ ನಟಿಸ್ತಿರೋದು ತುಂಬಾನೇ ಸ್ಪೆಶಲ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡತಿ ಆಶಿಕಾ ರಂಗನಾಥ್ ಇದೀಗ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಆಶಿಕಾ ಇದೀಗ ತೆಲುಗು ನಟ ಸಿದ್ಧಾರ್ಥ್ ಜೊತೆ ನಟಿಸಲಿದ್ದಾರೆ. ಎನ್. ರಾಜಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದ ಮುಹೂರ್ತ ನಿನ್ನೆಯಷ್ಟೇ ನೆರವೇರಿದೆ. ಆಶಿಕಾ ಖುದ್ದು ಈ ವಿಷಯ ಶೇರ್ ಮಾಡಿದ್ದು, ಸಿದ್ಧಾರ್ಥ್ ಜೊತೆ ನಟಿಸೋಕೆ ತುಂಬಾನೇ ಖುಷಿ ಇದೆ. ಸಿದ್ಧಾರ್ಥ್ ಸಿನಿಮಾ ಬೊಮ್ಮರಿಲು ಹಾಗೂ ನುವಸ್ತಾನುಟಂಟೆ ನೇನದ್ದಂಟಾನಾವನ್ನು ಸಿಕ್ಕಾಪಟ್ಟೆ ಬಾರಿ ನೋಡಿದ್ದೇನೆ. ಅವರ ಜೊತೆ ನಟಿಸೋದಕ್ಕೆ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!