IYKYK | ಅಧಿಕಾರವೇನೋ ಇದೆ, ಆದ್ರೆ ನೆಮ್ಮದಿ ಎಲ್ಲಿದೆ? ಅಯ್ಯೋ ಪಾಪ ಎನ್ನುವಂತಿದೆ ‘ಹೆಡ್’ಗಳ ಪರಿಸ್ಥಿತಿ!

ಹೊರಗಿನಿಂದ ನೋಡುವವರಿಗೆ ಬಾಸ್ ಅಥವಾ ಹೆಡ್ ಅಂದ ಕೂಡಲೆ ಅವರಿಗೆ ಸಖತ್ ಪವರ್ ಇದೆ, ಆರಾಮಾಗಿ ಇರ್ತಾರೆ ಅನ್ಸುತ್ತೆ. ಆದರೆ ಆ ಕುರ್ಚಿಯ ಮೇಲೆ ಕೂತವರಿಗಷ್ಟೇ ಗೊತ್ತು ಅದರ ಹಿಂದಿರುವ ಒತ್ತಡ ಎಷ್ಟು ಅಂತ. ಮೇಲಧಿಕಾರಿಗಳಿಂದ ಟಾರ್ಗೆಟ್ ಮುಟ್ಟುವ ಒತ್ತಡ, ಕೆಳಗಿನ ಸಿಬ್ಬಂದಿಯನ್ನು ನಿಭಾಯಿಸುವ ಸವಾಲು ಎರಡರ ಮಧ್ಯೆ ಸಿಲುಕಿ ಅವರು ಪಡುವ ಪೇಚಾಟ ನೋಡಿದರೆ ನಿಜಕ್ಕೂ ‘ಅಯ್ಯೋ ಪಾಪ’ ಅನ್ನಿಸುವುದು ಸಹಜ. ಹೆಡ್ ಅಥವಾ ಮ್ಯಾನೇಜರ್ ಸ್ಥಾನದಲ್ಲಿದ್ದವರಿಗೆ ಕೆಲಸದ ಜವಾಬ್ದಾರಿ ಹಂಚುವುದು ಸುಲಭ ಎನಿಸಬಹುದು. ಆದರೆ … Continue reading IYKYK | ಅಧಿಕಾರವೇನೋ ಇದೆ, ಆದ್ರೆ ನೆಮ್ಮದಿ ಎಲ್ಲಿದೆ? ಅಯ್ಯೋ ಪಾಪ ಎನ್ನುವಂತಿದೆ ‘ಹೆಡ್’ಗಳ ಪರಿಸ್ಥಿತಿ!