ವಿಡಿಯೊ: ಸೀಸನ್ ಇಲ್ಲದಿದ್ರೂ ಇವರ ತೋಟದಲ್ಲಿ ಸದಾ ಸಿಗುತ್ತೆ ಹಲಸು!

0
995

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಲಸಿನ ಸೀಸನ್‌ ಮುಗಿದರೂ ಕೂಡ ಈ ಸ್ಥಳದಲ್ಲಿ ಹಲಸು ಸಿಗುತ್ತೆ ಅಂದರೆ ನೀವು ಖಂಡಿತಾ ನಂಬಲೇಬೇಕು. ಆಯಾ ಋತುಮಾನಕ್ಕೆ ತಕ್ಕಂತೆ, ಪಶ್ಚಿಮ ಕರಾವಳಿಯ ಕಾಸರಗೋಡಿನಿಂದ- ಗೋವಾವರೆಗಿನ ವಿವಿಧ ಸ್ಥಳೀಯ ಹಲಸಿನ ತಳಿಗಳು ಈ ತೋಟದಲ್ಲಿವೆ. ಹಾಗಾದ್ರೆ ಬನ್ನಿ ಯಾವ್ಯಾವ ಬಗೆಯ ತಳಿ ಇವೆ, ಇದರ ಉಪಯೋಗ ಏನು..? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ

LEAVE A REPLY

Please enter your comment!
Please enter your name here