ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಅಂಗಳದಲ್ಲಿ ಆಟದ ರೋಚಕತೆ ಮಾತ್ರವಲ್ಲ, ಆಟಗಾರರ ಸಂಭ್ರಮಾಚರಣೆಗಳೂ ಅಭಿಮಾನಿಗಳ ಗಮನ ಸೆಳೆಯುತ್ತವೆ. ಇದೀಗ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ನಡೆದ ಒಂದು ತಮಾಷೆಯ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಕೆಟ್ ಸಂಭ್ರಮದಿಂದ ಆರಂಭವಾದ ಜಿದ್ದಾಜಿದ್ದಿಗೆ, ಪಂದ್ಯದ ಫಲಿತಾಂಶದ ಮೂಲಕ ಸೊಗಸಾದ ಉತ್ತರ ಸಿಕ್ಕಿದೆ. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಆಟಗಾರ ರವೀಂದ್ರ ಜಡೇಜಾ, ಎದುರಾಳಿ ಪ್ರಮುಖ ಬ್ಯಾಟರ್ ವಿಕೆಟ್ ಪಡೆದ ಬಳಿಕ ವಿಶೇಷವಾಗಿ … Continue reading ಜಡ್ಡು ‘ಪಾಕೆಟ್’ ಸಂಭ್ರಮಾಚರಣೆ: ನನ್ನಲ್ಲೂ 2 ಪಾಯಿಂಟ್ ಇದೆ ಎಂದ ರಶೀದ್ ಖಾನ್