ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ‘ವಸುಧೈವ ಕುಟುಂಬಕಂ’ ತತ್ವ ಸಾರಿದ ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಜಾಗತಿಕ ಸಹಕಾರಕ್ಕೆ ಭಾರತ ಸದಾ ಬದ್ಧವಾಗಿದೆ. ಕೊರೋನಾ ಸಂಕಷ್ಟದ ಲಸಿಕೆ ಪೂರೈಕೆ, ಅಭಿವೃದ್ಧಿ ಪಾಲುದಾರಿಕೆ ಹಾಗೂ ತುರ್ತು ಮಾನವೀಯ ನೆರವಿನ ಮೂಲಕ ನಮ್ಮ ದೇಶವು ‘ವಸುಧೈವ ಕುಟುಂಬಕಂ’ ತತ್ವವನ್ನು ಜಗತ್ತಿಗೆ ಕೇವಲ ಬೋಧಿಸದೆ, ಪ್ರಾಯೋಗಿಕವಾಗಿ ಆಚರಣೆಗೆ ತಂದು ತೋರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಾನುವಾರ ಹೆಮ್ಮೆಯಿಂದ ಹೇಳಿದ್ದಾರೆ. ದೆಹಲಿಯ ಭಾರತ ಮಂಟಪದಲ್ಲಿ ‘ವಿಶ್ವಸಂಸ್ಥೆ ದಿನಾಚರಣೆ’ಯ ಅಂಗವಾಗಿ ಆಯೋಜಿಸಲಾಗಿದ್ದ ‘ಚಿನ್ಮಯ ಅಮೃತ್ ಮಹೋತ್ಸವ ಜಾಗತಿಕ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ಸಂಕಷ್ಟದ … Continue reading ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತದ ‘ವಸುಧೈವ ಕುಟುಂಬಕಂ’ ತತ್ವ ಸಾರಿದ ಜೈಶಂಕರ್