ಗಲ್ಫ್, ಯುಎನ್, ಯುರೋಪ್ ಕಡೆ ಜೈಶಂಕರ್ ಒಲವು: ಮಹತ್ವದ ರಾಜತಾಂತ್ರಿಕ ಭೇಟಿ ಆರಂಭ
ಹೊಸದಿಗಂತ ಡಿಜಿಟಲ್ ಡೆಸ್ಕ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜುಲೈ 5ರಿಂದ 15ರವರೆಗೆ ಆರು ರಾಷ್ಟ್ರಗಳ ಮಹತ್ವದ ರಾಜತಾಂತ್ರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಕತಾರ್, ಬಹ್ರೇನ್, ಕುವೈತ್, ಓಮನ್, ಅಮೆರಿಕದ ನ್ಯೂಯಾರ್ಕ್ ಹಾಗೂ ಬೆಲ್ಜಿಯಂನ ಬ್ರಸೆಲ್ಸ್‌ಗೆ ಭೇಟಿ ನೀಡಿ ವಿವಿಧ ನಾಯಕರು ಮತ್ತು ವಿದೇಶಾಂಗ ಸಚಿವರೊಂದಿಗೆ ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಭದ್ರತೆ ಹಾಗೂ ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಯುಎನ್ ಭದ್ರತಾ ಮಂಡಳಿ ಸ್ಥಾನಕ್ಕಾಗಿ ಭಾರತ ಅಭಿಯಾನ ಗಲ್ಫ್ ರಾಷ್ಟ್ರಗಳ ಭೇಟಿಯಲ್ಲಿ ಇಂಧನ … Continue reading ಗಲ್ಫ್, ಯುಎನ್, ಯುರೋಪ್ ಕಡೆ ಜೈಶಂಕರ್ ಒಲವು: ಮಹತ್ವದ ರಾಜತಾಂತ್ರಿಕ ಭೇಟಿ ಆರಂಭ
Copy and paste this URL into your WordPress site to embed
Copy and paste this code into your site to embed