‘ಜನ ನಾಯಗನ್’ ಆಯ್ತು ಈಗ ‘ಕೆಡಿ’ಗೂ ಸೆನ್ಸಾರ್ ಪ್ರಾಬ್ಲಮ್: ಬಿಡುಗಡೆಗೂ ಮುನ್ನ ಹೊಸ ಸಮಸ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾಗಳಿಗೆ ಒಂದರ ಹಿಂದೆ ಒಂದರಂತೆ ಸೆನ್ಸಾರ್ ತೊಂದರೆ ಎದುರಾಗುತ್ತಿರುವಂತಿದೆ. ವಿಜಯ್ ಅಭಿನಯದ ‘ಜನ ನಾಯಗನ್’ ನಂತರ ಈಗ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ ಸಿನಿಮಾ ಇದೇ ರೀತಿಯ ಹೊಸ ಸಮಸ್ಯೆಗೆ ಸಿಲುಕಿದೆ ಎಂಬ ಮಾಹಿತಿ ಹೊರಬಂದಿದೆ. ಮೂಲಗಳ ಪ್ರಕಾರ, ಜೋಗಿ ಪ್ರೇಮ್ ನಿರ್ದೇಶನದ ಈ ದೊಡ್ಡ ಬಜೆಟ್ ಚಿತ್ರದ ಪ್ರಾಥಮಿಕ ವೀಕ್ಷಣೆಯನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಪೂರ್ಣಗೊಳಿಸಿದೆ. ಚಿತ್ರದಲ್ಲಿ ಆಕ್ಷನ್ ಮತ್ತು ರಕ್ತಪಾತದ ದೃಶ್ಯಗಳು ಹೆಚ್ಚಿರುವ … Continue reading ‘ಜನ ನಾಯಗನ್’ ಆಯ್ತು ಈಗ ‘ಕೆಡಿ’ಗೂ ಸೆನ್ಸಾರ್ ಪ್ರಾಬ್ಲಮ್: ಬಿಡುಗಡೆಗೂ ಮುನ್ನ ಹೊಸ ಸಮಸ್ಯೆ