ಏ. 24ಕ್ಕೆ ‘ಜನ ನಾಯಗನ್’ ರಿಲೀಸ್? ವಿತರಕರ ಜೊತೆ ನಿರ್ಮಾಪಕರ ಸೀಕ್ರೆಟ್ ಮೀಟಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಕೀಯ ಪ್ರವೇಶದ ಮುನ್ನ ನಟ ವಿಜಯ್ ಅಭಿನಯಿಸುತ್ತಿರುವ ಪ್ರತಿಯೊಂದು ಚಿತ್ರವೂ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕುತ್ತಿದೆ. ಅದರಲ್ಲಿ ಬಹು ನಿರೀಕ್ಷಿತ ಚಿತ್ರವಾದ ‘ಜನ ನಾಯಗನ್’ ಇದೀಗ ಬಿಡುಗಡೆ ದಿನಾಂಕದ ಚರ್ಚೆಯಿಂದ ಮತ್ತೆ ಸುದ್ದಿಯಲ್ಲಿದೆ. ನಿರ್ಮಾಣ ಸಂಸ್ಥೆ ಚಿತ್ರವನ್ನು ಏಪ್ರಿಲ್ 24ರಂದು ತೆರೆಗೆ ತರಲು ಗಂಭೀರ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ದಿನಾಂಕವನ್ನು ಅಂತಿಮಗೊಳಿಸುವ ಉದ್ದೇಶದಿಂದ ನಿರ್ಮಾಪಕರು ಶೀಘ್ರದಲ್ಲೇ ಪ್ರಮುಖ ವಿತರಕರು ಮತ್ತು ಚಿತ್ರಮಂದಿರ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ ಎಂದು … Continue reading ಏ. 24ಕ್ಕೆ ‘ಜನ ನಾಯಗನ್’ ರಿಲೀಸ್? ವಿತರಕರ ಜೊತೆ ನಿರ್ಮಾಪಕರ ಸೀಕ್ರೆಟ್ ಮೀಟಿಂಗ್?