ಜಪಾನ್ ಸಂಸತ್ ಚುನಾವಣೆ: ಪ್ರಧಾನಿ ಸನೇ ತಕೈಚಿಗೆ ಭರ್ಜರಿ ಗೆಲುವು: ‘ಕಂಗ್ರಾಟ್ಸ್’ ಎಂದ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಪಾನ್‌ನಲ್ಲಿ ನಡೆದ ಕೆಳಮನೆಯ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ಸನೇ ತಕೈಚಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ಅಧಿಕಾರವನ್ನು ಉಳಿಸಿಕೊಂಡಿದೆ. 465 ಸದಸ್ಯರ ಸದನದಲ್ಲಿ ಬಹುಮತಕ್ಕೆ ಅಗತ್ಯವಿದ್ದ 233 ಸ್ಥಾನಗಳ ಗಡಿಯನ್ನು ಲಿಬರಲ್ ಡೆಮಾಕ್ರಟಿಕ್ ಪಕ್ಷವು ಸುಲಭವಾಗಿ ದಾಟಿದೆ ಎಂದು ಮತ ಎಣಿಕೆಯ ಆರಂಭದಲ್ಲೇ ಸ್ಪಷ್ಟವಾಯಿತು. ಮತ ಎಣಿಕೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಆಡಳಿತಾರೂಢ ಬಣ ಮುನ್ನಡೆ ಸಾಧಿಸಿದ್ದು, ಚುನಾವಣೋತ್ತರ ಸಮೀಕ್ಷೆಗಳು ಕೂಡ ಅವರ ಗೆಲುವನ್ನು ಸೂಚಿಸಿದ್ದವು. ಜನವರಿ 23ರಂದು ಕೆಳಮನೆ … Continue reading ಜಪಾನ್ ಸಂಸತ್ ಚುನಾವಣೆ: ಪ್ರಧಾನಿ ಸನೇ ತಕೈಚಿಗೆ ಭರ್ಜರಿ ಗೆಲುವು: ‘ಕಂಗ್ರಾಟ್ಸ್’ ಎಂದ ಮೋದಿ