ಜವರಾಯನ ಅಟ್ಟಹಾಸ: ಅಂಕೋಲಾದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬೈಕ್, ಸವಾರ ದುರ್ಮ*ರಣ
ಹೊಸದಿಗಂತ ವರದಿ ಅಂಕೋಲಾ: ಜಲಪಾತ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ತಂಡದ ಬೈಕ್, ಲಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಕೋಟೆಪಾಲ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದೆ. ಬೈಕ್ ಸವಾರ ದಾಂಡೇಲಿ ನಿವಾಸಿ ಸಂಜಯ ಬೋಸ್ಲೆ(23)ಮೃತ ವ್ಯಕ್ತಿಯಾಗಿದ್ದು, ಹಿಂಬದಿ ಸವಾರ ಆಕಾಶ ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ದಾಂಡೇಲಿಯ ಪೇಪರ್ ಮಿಲ್ ನ ಉದ್ಯೋಗಿ ಸಂಜಯ್ ಮತ್ತು 8 ಜನ ಗೆಳೆಯರ ತಂಡ … Continue reading ಜವರಾಯನ ಅಟ್ಟಹಾಸ: ಅಂಕೋಲಾದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪ್ರವಾಸಿಗರ ಬೈಕ್, ಸವಾರ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed