ಜವರಾಯನ ಅಟ್ಟಹಾಸ: ಮದುವೆಯಾದ 15 ದಿನಕ್ಕೆ ನವವಿವಾಹಿತೆ ದಾರುಣ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯಾಗಿ ಕೇವಲ ಹದಿನೈದು ದಿನಗಳ ಸಂಭ್ರಮದಲ್ಲಿದ್ದ ದಂಪತಿಯ ಬಾಳಿನಲ್ಲಿ ವಿಧಿಯಾಟ ಆಡಿದೆ. ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನವವಿವಾಹಿತೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರಿನ ಆರ್.ಟಿ.ನಗರದ ಸಮೀಪ ನಡೆದಿದೆ. ದುರಂತದ ವಿವರ: ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ ಮೇಘನಾ (20) ಮೃತಪಟ್ಟ ದುರ್ದೈವಿ. ಕೇವಲ 15 ದಿನಗಳ ಹಿಂದಷ್ಟೇ ಇವರು ಬಿದರಗೂಡು ಗ್ರಾಮದ ಪುನೀತ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗುರುವಾರ ಸಂಜೆ ದಂಪತಿ ಬೈಕ್‌ನಲ್ಲಿ … Continue reading ಜವರಾಯನ ಅಟ್ಟಹಾಸ: ಮದುವೆಯಾದ 15 ದಿನಕ್ಕೆ ನವವಿವಾಹಿತೆ ದಾರುಣ ಸಾ*ವು
Copy and paste this URL into your WordPress site to embed
Copy and paste this code into your site to embed