ಜಾನಕಿಯಮ್ಮನ ನೆನಪು ಶಾಶ್ವತವಾಗಿಸಲು ಮೈಸೂರು ವಿವಿಯಲ್ಲಿ ‘ಸಂಗೀತ ಅಧ್ಯಯನ ಪೀಠ’ ತೆರೆಯಬೇಕು: ಜಯಮಾಲ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಹಿರಿಯ ಗಾಯಕಿ ಎಸ್. ಜಾನಕಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ನಟಿ ಜಯಮಾಲ, ಗಾನಕೋಗಿಲೆಯ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರಿನಲ್ಲಿ ವಿಶೇಷ ಅಧ್ಯಯನ ಪೀಠವನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ: ಜಾನಕಿಯಮ್ಮ ಮೈಸೂರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಹಾಗಾಗಿ ಅದೇ … Continue reading ಜಾನಕಿಯಮ್ಮನ ನೆನಪು ಶಾಶ್ವತವಾಗಿಸಲು ಮೈಸೂರು ವಿವಿಯಲ್ಲಿ ‘ಸಂಗೀತ ಅಧ್ಯಯನ ಪೀಠ’ ತೆರೆಯಬೇಕು: ಜಯಮಾಲ ಮನವಿ!