ಟಿವಿಕೆ ಸರ್ಕಾರದಲ್ಲಿ ‘ಸ್ಪೀಕರ್ ಗದ್ದುಗೆ’ ಏರಿದ ಜೆಸಿಡಿ ಪ್ರಭಾಕರ್: ಇವರನ್ನೇ ಆಯ್ಕೆ ಮಾಡಿದ್ಯಾಕೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿರುವಂತೆಯೇ, ನಟ–ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವು ಹಿರಿಯ ರಾಜಕಾರಣಿ ಜೆಸಿಡಿ ಪ್ರಭಾಕರ್ ಅವರನ್ನು ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆ ಮಾಡಿದೆ. ಈ ನಿರ್ಧಾರವನ್ನು ಸರ್ಕಾರದ ಆಡಳಿತಾತ್ಮಕ ಸಮತೋಲನದ ಪ್ರಮುಖ ಹೆಜ್ಜೆಯಾಗಿ ನೋಡಲಾಗುತ್ತಿದೆ. ರಾಜಕೀಯ ಅನುಭವದಲ್ಲಿ ದೀರ್ಘ ಪಯಣ ಹೊಂದಿರುವ ಪ್ರಭಾಕರ್, ಎಂಜಿಆರ್ ಕಾಲದಿಂದಲೇ ತಮಿಳುನಾಡು ರಾಜಕೀಯವನ್ನು ಹತ್ತಿರದಿಂದ ಕಂಡವರು. 1980ರಲ್ಲಿ ವಿಲ್ಲಿವಕ್ಕಂ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಪ್ರವೇಶಿಸಿದ ಅವರು ಬಳಿಕ ಎಐಎಡಿಎಂಕೆ ಹಾಗೂ ಜಯಲಲಿತಾ … Continue reading ಟಿವಿಕೆ ಸರ್ಕಾರದಲ್ಲಿ ‘ಸ್ಪೀಕರ್ ಗದ್ದುಗೆ’ ಏರಿದ ಜೆಸಿಡಿ ಪ್ರಭಾಕರ್: ಇವರನ್ನೇ ಆಯ್ಕೆ ಮಾಡಿದ್ಯಾಕೆ?
Copy and paste this URL into your WordPress site to embed
Copy and paste this code into your site to embed