ಯುವ ಮತದಾರರನ್ನು ಸೆಳೆಯಲು ದೊಡ್ಡಗೌಡರ ಬರ್ತ್‌ಡೇ ತಂತ್ರ: ಕ್ರಿಕೆಟ್ ಅಂಗಳದಲ್ಲಿ ಜೆಡಿಎಸ್ ರಾಜಕೀಯ ದಾಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಜನ್ಮದಿನದ ಅಂಗವಾಗಿ ಈ ಬಾರಿ ರಾಜ್ಯಾದ್ಯಂತ ಅತ್ಯಂತ ವಿನೂತನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಕ್ಷದ ರಜತ ಮಹೋತ್ಸವ ಹಾಗೂ ಹಿರಿಯ ನಾಯಕರ ಹುಟ್ಟುಹಬ್ಬದ ಸಂಭ್ರಮವನ್ನು ಯುವ ಸಮೂಹದೊಂದಿಗೆ ಆಚರಿಸಲು ಜೆಡಿಎಸ್ ಯುವ ಘಟಕ ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ನಾಡಿನಾದ್ಯಂತ ಹತ್ತು ಹಲವು ಜನಕಲ್ಯಾಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ … Continue reading ಯುವ ಮತದಾರರನ್ನು ಸೆಳೆಯಲು ದೊಡ್ಡಗೌಡರ ಬರ್ತ್‌ಡೇ ತಂತ್ರ: ಕ್ರಿಕೆಟ್ ಅಂಗಳದಲ್ಲಿ ಜೆಡಿಎಸ್ ರಾಜಕೀಯ ದಾಳ!