ಹಾಸನದಲ್ಲಿ ಜೆಡಿಎಸ್ ಸ್ವರೂಪ್ ಮುನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬಿಜೆಪಿಯ ಪ್ರೀತಂ ಗೌಡ ಅವರ ಜನಪ್ರಿಯತೆ ಜೋರಾಗಿದ್ದ ಹಾಸನದಲ್ಲಿ ಪ್ರಾರಂಭದ ಟ್ರೆಂಡ್ ಪ್ರಕಾರ ಜೆಡಿಎಸ್ ಸ್ವರೂಪ್ ಮುನ್ನಡೆ ಕಾಯ್ದುಕೊಂಡಿದೆ. ದೇವೇಗೌಡರ ಕುಟುಂಬವೇ ಕೊನೆಕ್ಷಣದಲ್ಲಿ ಸ್ವರೂಪ್ ಪರ ಭಾರಿ ಪ್ರಚಾರ ನಡೆಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!