FOOD | ಮೋದಿ ಬಾಯಿ ಚಪ್ಪರಿಸಿಕೊಂಡು ತಿಂದ ಝಲ್ಮುರಿ ಮಾಡೋದು ಹೇಗೆ ಗೊತ್ತಾ?

ಕೋಲ್ಕತ್ತಾದ ಪ್ರಸಿದ್ಧ ಬೀದಿ ತಿಂಡಿ ಝಲ್ಮುರಿ ಸಿಂಪಲ್ ಆಗಿ ತಯಾರಿಸಬಹುದಾದ, ಖಾರ–ಚಟ್ ಪಟ ರುಚಿಯ ಸ್ನ್ಯಾಕ್. ಚುರುಮುರಿ, ಸಾಸಿವೆ ಎಣ್ಣೆ ಮತ್ತು ಮಸಾಲೆಗಳ ಕಂಬಿನೇಷನ್ ಇದಕ್ಕೆ ಸ್ಪೆಷಲ್ ಟೇಸ್ಟ್ ಕೊಡುತ್ತದೆ. ಬೇಕಾಗುವ ಪದಾರ್ಥಗಳು: 4 ಕಪ್ ಚುರುಮುರಿ (ಮಂಡಕ್ಕಿ)1 ಕಪ್ ಖಾರ ಸೇವ್½ ಕಪ್ ಈರುಳ್ಳಿ, ಟೊಮೆಟೊ, ಬೇಯಿಸಿದ ಆಲೂಗಡ್ಡೆ2–3 ಹಸಿರು ಮೆಣಸಿನಕಾಯಿ2 ಚಮಚ ಹುರಿದ ಕಡಲೆಕಾಯಿ2 ಚಮಚ ಸಾಸಿವೆ ಎಣ್ಣೆ1 ಚಮಚ ಚಾಟ್ ಮಸಾಲಾ ಅಥವಾ ಝಲ್ ಮುರಿ ಮಸಾಲಾಕಪ್ಪು ಉಪ್ಪು – ರುಚಿಗೆ ತಕ್ಕಷ್ಟುನಿಂಬೆ … Continue reading FOOD | ಮೋದಿ ಬಾಯಿ ಚಪ್ಪರಿಸಿಕೊಂಡು ತಿಂದ ಝಲ್ಮುರಿ ಮಾಡೋದು ಹೇಗೆ ಗೊತ್ತಾ?