ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ನಿಂದ ಅಂತಾರಾಷ್ಟ್ರೀಯ ಪಾವತಿ ಸೇವೆ ಆರಂಭ: ಭಾರತೀಯ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆಯ ಬಾಗಿಲು ತೆರೆದ ಜಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಜಿಯೋ ಪೇಮೆಂಟ್ ಸೊಲ್ಯೂಷನ್ಸ್ ಲಿಮಿಟೆಡ್ (ಜೆಪಿಎಸ್‌ಎಲ್), ಭಾರತೀಯ ರಫ್ತುದಾರರು ಹಾಗೂ ಉದ್ಯಮಗಳಿಗೆ ಜಾಗತಿಕ ಮಟ್ಟದಲ್ಲಿ ಹಣ ಸ್ವೀಕರಿಸಲು ಅನುಕೂಲವಾಗುವಂತೆ ಹೊಸ ‘ಕ್ರಾಸ್-ಬಾರ್ಡರ್’ (ಅಂತಾರಾಷ್ಟ್ರೀಯ) ಪಾವತಿ ಸೇವೆಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತೀಯ ರಫ್ತು ಮತ್ತು ಆಮದುಗಳಿಗಾಗಿ ‘ಪಾವತಿ ಅಗ್ರಿಗೇಟರ್’ (ಪಿಎ-ಸಿಬಿ) ಆಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತ ಅನುಮೋದನೆ ಪಡೆದ ನಂತರ ಈ ಮಹತ್ವದ ಸೇವೆಯನ್ನು ಪರಿಚಯಿಸಲಾಗಿದೆ. ಪ್ರಸ್ತುತ ಆನ್‌ಲೈನ್ ಮಾರಾಟಗಾರರು, ಡಿಜಿಟಲ್ … Continue reading ಜಿಯೋ ಪೇಮೆಂಟ್ ಸೊಲ್ಯೂಷನ್ಸ್‌ನಿಂದ ಅಂತಾರಾಷ್ಟ್ರೀಯ ಪಾವತಿ ಸೇವೆ ಆರಂಭ: ಭಾರತೀಯ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆಯ ಬಾಗಿಲು ತೆರೆದ ಜಿಯೋ