ರೋಜ್‌ಗಾರ್ ಮೇಳದಲ್ಲಿ 51 ಸಾವಿರ ಯುವಕರಿಗೆ ಉದ್ಯೋಗ: ‘ಜನಸೇವೆಯೇ ರಾಷ್ಟ್ರಸೇವೆ’ ಎಂದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಡೆದ 20ನೇ ರೋಜ್‌ಗಾರ್ ಮೇಳದಲ್ಲಿ ನೇಮಕಾತಿ ಪತ್ರ ವಿತರಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಹೊಸ ಉದ್ಯೋಗಿಗಳಿಗೆ ಶುಭಕೋರಿದ ಪ್ರಧಾನಿ, ಸರ್ಕಾರಿ ಸೇವೆ ಆರಂಭಿಸುತ್ತಿರುವ ಯುವಕರಿಗೆ ಇದು ಹೊಸ ಅಧ್ಯಾಯದ ಆರಂಭವಾಗಿದೆ ಎಂದರು. ಯುವಶಕ್ತಿಯೇ ಭಾರತ ನಿರ್ಮಾಣದ ಪ್ರಮುಖ ಶಕ್ತಿ ಯುವಶಕ್ತಿಯೇ 2047ರ ವಿಕಸಿತ ಭಾರತ ನಿರ್ಮಾಣದ … Continue reading ರೋಜ್‌ಗಾರ್ ಮೇಳದಲ್ಲಿ 51 ಸಾವಿರ ಯುವಕರಿಗೆ ಉದ್ಯೋಗ: ‘ಜನಸೇವೆಯೇ ರಾಷ್ಟ್ರಸೇವೆ’ ಎಂದ ಪ್ರಧಾನಿ ಮೋದಿ